ಮಡಿಕೇರಿ ರೆಸಾರ್ಟ್‍ನಲ್ಲಿ ದಂಪತಿ, ಮಗುವಿನ ಮೃತದೇಹ ಪತ್ತೆ !
ಮಡಿಕೇರಿ: ತಾಲೂಕಿನ ಕಗ್ಗೋಡು ಗ್ರಾಮದ ರೆಸಾರ್ಟ್ ಒಂದರಲ್ಲಿ ದಂಪತಿ ಹಾಗೂ ಮಗುವಿನ ಮೃತದೇಹ ಶನಿವಾರ ಪತ್ತೆಯಾಗಿದೆ. ರೆಸಾರ್ಟ್‍ನ ಕೋಣೆಯಲ್ಲಿ ಪತಿ, ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಮಗುವಿನ ಮೃತದೇಹ ಹಾಸಿಗೆಯಲ್ಲಿ ಪತ್ತೆಯಾಗಿದೆ. ಕೇರಳದ ಕೊಟ್ಟಾಯಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (37), ಪತ್ನಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವನ್ನು ಕೊಂದು ಬಳಿಕ ದಂಪತಿ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಸಂಜೆ ರೆಸಾರ್ಟ್‍ಗೆ ಬಂದು ತಂಗಿದ್ದರು ಎಂದು ಹೇಳಲಾಗಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ […]
ಮಡಿಕೇರಿ ರೆಸಾರ್ಟ್‍ನಲ್ಲಿ ದಂಪತಿ, ಮಗುವಿನ ಮೃತದೇಹ ಪತ್ತೆ ! Read More »










