ಮುರಳೀಕೃಷ್ಣ ಹಸಂತಡ್ಕ ಬಂಧನ : ಬಜರಂಗದಳ ಖಂಡನೆ
ಪುತ್ತೂರು: ಭಯೋತ್ಪಾದನೆ ವಿರುದ್ಧ ಭಾಷಣ ಮಾಡಲು ತುಮಕೂರಿಗೆ ತೆರಳಿದ ಬಜರಂಗಳದ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕರನ್ನು ತುಮಕೂರು ಪೊಲೀಸರು ಬಂಧಿಸಿರುವ ಘಟನೆಯನ್ನು ಬಜರಂಗದಳ ಖಂಡಿಸಿದೆ. ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯಿಂದ ನಡೆಯಬೇಕಾಗಿರುವ ಸಭೆಗೆ ತೆರಳುತ್ತಿದ್ದ ಬಜರಂಗದಳದ ಪ್ರಾಂತ ಸಹ ಸಂಯೋಜಕರಾದ ಮುರಳಿ ಕೃಷ್ಣ ಹಸಂತಡ್ಕ ಇವರನ್ನು ಬಂಧಿಸಿರುವುದು ಖಂಡನೀಯ ಸರಕಾರದ ಈ ಹೇಯ ಕೃತ್ಯವನ್ನು ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲೆ ಉಗ್ರವಾಗಿ ಖಂಡಿಸುತ್ತದೆ. ಭಯೋತ್ಪಾದನೆಯ ವಿರುದ್ಧ ನಡೆಯುತ್ತಾ ಇದ್ದಂತಹ ಈ ಸಭೆಯನ್ನ ಹತ್ತಿಕ್ಕಲು ನೋಡುತ್ತಿರುವಂತಹ ಈ ಸರಕಾರ […]
ಮುರಳೀಕೃಷ್ಣ ಹಸಂತಡ್ಕ ಬಂಧನ : ಬಜರಂಗದಳ ಖಂಡನೆ Read More »









