ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶುಭಲತಾರಿಗೆ ಅಭಿನಂದನೆ
ಪುತ್ತೂರು: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶುಭಲತಾ ಅವರನ್ನು ಆನಡ್ಕ ಬಿಲ್ಲವ ಗ್ರಾಮ ಸಮಿತಿ ಹಾಗೂ ಶ್ರೀ ಕ್ಷೇತ್ರ ಬಳಗ ಮರಕ್ಕೂರು ವತಿಯಿಂದ ಗೌರವಿಸಲಾಯಿತು. ಶುಭಲತಾ ಅವರು ವಿಶೇಷ ಬದ್ಧತೆಯಿಂದ ಸೇವೆ ಸಲ್ಲಿಸಿ ನಮ್ಮೂರ ಶಾಲೆಯ ಪ್ರಗತಿಗೆ ಶ್ರಮಿಸಿ, ಇದೀಗ 2023-24ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಅರ್ಹವಾಗಿಯೇ ಪುರಸ್ಕೃತರಾಗಿದ್ದಾರೆ ಎಂದು ಹಾರೈಸಲಾಯಿತು. ನಾರಾಯಣ ಸುವರ್ಣ, ವಿನಯ ಮರಕ್ಕೂರು, ಕಿಟ್ಟಣ್ಣ ಪೂಜಾರಿ, ಜಯನಂದ […]
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಶುಭಲತಾರಿಗೆ ಅಭಿನಂದನೆ Read More »










