ಪ್ರತಿಭಾ ಕಾರಂಜಿ: ಸಜಂಕಾಡಿ ಶಾಲೆಯ ನಾಲ್ವರು ತಾಲೂಕು ಮಟ್ಟಕ್ಕೆ
ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಂಬ್ರ ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2023-24ನೇ ಸಾಲಿನ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಜಂಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 6ನೇ ತರಗತಿಯ ಮಹಮ್ಮದ್ ಹಿಶಾಮ್ ಆಶುಭಾಷಣದಲ್ಲಿ ಪ್ರಥಮ, 3ನೇ ತರಗತಿಯ ಫಾತಿಮತ್ ಅಫೀಪ ಧಾರ್ಮಿಕ ಫಠಣ ಅರೇಬಿಕಿನಲ್ಲಿ ಪ್ರಥಮ, 4ನೇ ತರಗತಿಯ ಫಾತಿಮತ್ ಪಾಝಿಲ ಇಂಗ್ಲೀಷ್ ಕಂಠಪಾಠ […]
ಪ್ರತಿಭಾ ಕಾರಂಜಿ: ಸಜಂಕಾಡಿ ಶಾಲೆಯ ನಾಲ್ವರು ತಾಲೂಕು ಮಟ್ಟಕ್ಕೆ Read More »









