ಪಿಜಕ್ಕಳ ಶಾಲಾ ವಿದ್ಯಾರ್ಥಿ ಸಾತ್ವಿಕ್‍ಗೆ ತೃತೀಯ ಚರಣ ಸುವರ್ಣ ಗರಿ ಪ್ರಶಸ್ತಿ
ಪುತ್ತೂರು : 2021-22 ನೇ ಸಾಲಿನ ಭಾರತ್ ಸ್ಕೌಟ್ಸ್ ಗೈಡ್ ನಾ ಕಬ್ ವಿಭಾಗದಲ್ಲಿ ತೃತೀಯ ಚರಣ ಸುವರ್ಣ ಗರಿ ಪ್ರಶಸ್ತಿ ಯನ್ನು ಪಿಜಕ್ಕಳ ಸ ಕಿ ಪ್ರಾ ಶಾಲೆಯ ಶಾಲೆಯ 4ನೇ ತರಗತಿಯ ಸಾತ್ವಿಕ್ ರವರಿಗೆ ಲಭಿಸಿದೆ . ಜಿಲ್ಲಾಧಿಕಾರಿಗಳ ನಿವಾಸದಲ್ಲಿ 2021-22 ನೇ ಸಾಲಿನ ತೃತೀಯ ಚರಣ ಕಬ್,ಸುವರ್ಣ ಗರಿ ಬುಲ್ ಬುಲ್, ತೃತೀಯ ಸೋಪಾನ ಸ್ಕೌಟ್ಸ್ ಮತ್ತು ಗೈಡ್ಸ್, ನಿಪುನ್ರೋವರ್ಸ್ ಮತ್ತು ರೇಂಜರ್ಸ್ ಪ್ರಶಸ್ತಿ ಪತ್ರ ಪ್ರಧಾನ ಸಮಾರಂಭ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ […]
ಪಿಜಕ್ಕಳ ಶಾಲಾ ವಿದ್ಯಾರ್ಥಿ ಸಾತ್ವಿಕ್‍ಗೆ ತೃತೀಯ ಚರಣ ಸುವರ್ಣ ಗರಿ ಪ್ರಶಸ್ತಿ Read More »










