ದ್ವಿತೀಯ ಪಿಯುಸಿ : ರಾಜ್ಯಕ್ಕೆ 5ನೇ ಸ್ಥಾನ ಪಡೆದ ನರೇಂದ್ರ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿಗೆ ಸನ್ಮಾನ
ಪುತ್ತೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,ತೆಂಕಿಲ ನರೇಂದ್ರ ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ಪಲ್ಲವಿ 593 (98.83 ಶೇ.) ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಪಲ್ಲವಿ ಅವರು ಲೆಕ್ಕಶಾಸ್ತ್ರ-100, ಅರ್ಥಶಾಸ್ತ್ರ 100, ಸಂಸ್ಕೃತ 100, ಸಂಖ್ಯಾಶಾಸ್ತ್ರ-99, ವ್ಯವಹಾರ ಅಧ್ಯಯನ-99, ಇಂಗ್ಲಿಷ್-95 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡುವ ಜೊತೆಗೆ ರಾಜ್ಯಕ್ಕೆ ಐದನೇ ಸ್ಥಾನವನ್ನು ಪಡೆದಿರುತ್ತಾರೆ. ಈಕೆ ಪುತ್ತೂರಿನ ಪರ್ಲಡ್ಕ ನಿವಾಸಿಯಾದ ದೇವದಾಸ ಕಿಣಿ ಮತ್ತು ಗೀತಾ ಕಿಣಿ ದಂಪತಿ ಪುತ್ರಿ. ಅವರನ್ನು […]