ಲೇಖನ

ಮೆಸ್ಸಿ… ಮೆಸ್ಸಿ… ಮೆಸ್ಸಿ… ಜಗದಗಲ ಮೆಸ್ಸಿ!

ಇನ್ನು ಫುಟ್ಬಾಲ್ ದೇವರು ಆಡುವುದಿಲ್ಲ ನಮಗೆಲ್ಲ ತಿಳಿದಿರುವ ಹಾಗೆ ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ. ಶ್ರೀಮಂತ ಕ್ರೀಡೆ ಕೂಡ. ಅದಕ್ಕೆ ಕಾರಣದೇವ ಮಾನವರ ಹಾಗೆ ಇರುವ ಫುಟ್ಬಾಲ್ ಆಟಗಾರರು! ಪೀಲೆ, ಮರಡೋನಾ, ಜಿದಾನೆ ಮೊದಲಾದವರೆಲ್ಲ ಫುಟ್ಬಾಲ್ ಪ್ರೇಮಿಗಳ ಆರಾಧ್ಯ ದೇವರೇ ಆಗಿದ್ದವರು. ಕೋಟಿ ಕೋಟಿ ಬೆಲೆಬಾಳುವವರು.ವರ್ತಮಾನದ ಫುಟ್ಬಾಲ್ ಜಗತ್ತಿನ ದೇವರು ಲಿಯೋನೆಲ್ ಮೆಸ್ಸಿ ತನ್ನ ಜೀವಮಾನದ ಕೊನೆಯ ಪಂದ್ಯವನ್ನು ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡುತ್ತಾರೆ ಎಂದರೆ ಅವರ ಲಕ್ಷಾಂತರ ಅಭಿಮಾನಿಗಳಿಗೆ ಕರುಳು ಹಿಂಡುವ ಅನುಭವ. […]

ಮೆಸ್ಸಿ… ಮೆಸ್ಸಿ… ಮೆಸ್ಸಿ… ಜಗದಗಲ ಮೆಸ್ಸಿ! Read More »

ಆರೋಗ್ಯ ಧಾರಾ – ರಸಾಯನ ಬಳಸಿ ದೀರ್ಘಾಯುಗಳಾಗಿ

ಇನ್ನು ಕೆಲವೇ ದಿನಗಳಲ್ಲಿ ನಾವು 2023ನ್ನು ಸ್ವಾಗತಿಸಲಿದ್ದೇವೆ. ಮೊನ್ನೆ ತಾನೇ 2022 ವರ್ಷ ಶುರುವಾದದ್ದು ಎಂದು ಅನ್ನಿಸುತ್ತಿಸರಬೇಕು. ಹೌದು ಒಂದು ವರ್ಷ ಬಹುಬೇಗನೆ ಕಳೆದು ಹೋಗುತ್ತದೆ. ಆದ್ದರಿಂದ ನಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡದೆ ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಾ ನಮ್ಮ ತಪ್ಪುಗಳನ್ನು ತಿದ್ದುತ್ತ ಒಳ್ಳೆಯ ರೀತಿಯಲ್ಲಿ ಕಾಲವನ್ನು ಉಪಯೋಗಿಸೋಣ. ವರ್ಷ ಕಳೆದಂತೆ ನಮ್ಮ ಆಯಸ್ಸು ಹೆಚ್ಚುತ್ತದೆ. ವಯಸ್ಸಾದಂತೆ ನಮ್ಮ ಆರೋಗ್ಯವು ಕ್ಷೀಣಿಸುತ್ತದೆ. ನಮ್ಮ ಆಯುಸ್ಸನ್ನು ವೃದ್ಧಿಸುವ ಉಪಾಯವನ್ನು ಆಯುರ್ವೇದದಲ್ಲಿ ರಸಾಯನವೆಂದು ಕರೆಯುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳೋಣ.ರಸಾಯನ ಶಾಸ್ತ್ರ

ಆರೋಗ್ಯ ಧಾರಾ – ರಸಾಯನ ಬಳಸಿ ದೀರ್ಘಾಯುಗಳಾಗಿ Read More »

error: Content is protected !!
Scroll to Top