ಎಸ್.ಆರ್.ಕೆ. ಲ್ಯಾಡರ್ಸ್ ಬೆಳ್ಳಿಹಬ್ಬ: ವಿಶೇಷ ಶಾಲೆಗೆ ಧನಸಹಾಯ, ಸಹಭೋಜನ
ಸುಳ್ಯ: ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಪುತ್ತೂರು ಎಸ್.ಆರ್.ಕೆ. ಲ್ಯಾಡರ್ಸ್, ತನ್ನ ಸರಣಿಯ ಎರಡನೇ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ಇನ್ನರ್ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಸುಳ್ಯ ಎಂ.ಬಿ. ಫೌಂಡೇಷನ್ ಪ್ರವರ್ತಿತ ಸಾಂದೀಪ್ ವಿಶೇಷ ಶಾಲೆಯ ಕ್ಷೇಮಾಭಿವೃದ್ಧಿ ನಿಧಿಗೆ ಧನ ಸಹಾಯ ನೀಡಲಾಯಿತು. ಕಾರ್ಯಕ್ರಮದ ಬಳಿಕ ಸಹಭೋಜನ ಜರಗಿತು. ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ್ ಅಮೈ ಮಾತನಾಡಿ, ವಿಶೇಷ ಶಾಲೆ ನಡೆಸುವುದೆಂದರೆ ಸಣ್ಣ ವಿಚಾರವಲ್ಲ. ಹಾಗಿದ್ದು ಎಂ.ಬಿ. ಫೌಂಡೇಷನ್ ದೊಡ್ಡ ಸಾಹಸವನ್ನೇ ಮಾಡುತ್ತಿದೆ. ಫೌಂಡೇಶನಿನ ಸಾಮಾಜಿಕ ಕಾರ್ಯ ಶ್ಲಾಘನೀಯ […]
ಎಸ್.ಆರ್.ಕೆ. ಲ್ಯಾಡರ್ಸ್ ಬೆಳ್ಳಿಹಬ್ಬ: ವಿಶೇಷ ಶಾಲೆಗೆ ಧನಸಹಾಯ, ಸಹಭೋಜನ Read More »










