ದ್ವಿತೀಯ ಪಿಯುಸಿ ಫಲಿತಾಂಶ : ಪ್ರತಿಷ್ಠಿತ ‘ಪ್ರೇರಣಾ’ ತರಬೇತು ಸಂಸ್ಥೆಗೆ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ
ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಪ್ರತಿಷ್ಠಿತ “ಪ್ರೇರಣಾ ತರಬೇತು ಸಂಸ್ಥೆಗೆ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ಲಭಿಸಿದೆ. ಸಂಸ್ಥೆಯಿಂದ ವಾಣಿಜ್ಯ ವಿಭಾಗದಲ್ಲಿ ತರಬೇತಿ ಪಡೆದ ಒಟ್ಟು 45 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದೆ. ಈ ಪೈಕಿ 6 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಮೊಹಮ್ಮದ್ ರಿಜಾಸ್ – 553, ಫಾತಿಮತ್ ಮುಶ್ರಿಫ -552, ಮೊಹಮ್ಮದ್ ರೈಸ್ -533, ಅಹಮ್ಮದ್ ತವಾಫ್-526, ಮೊಹಮ್ಮದ್ ನವಿಧ್ ಬಿ. 523 ಹಾಗೂ ಮುಹಮ್ಮದ್ ಹಶೀರ್ -521 […]










