ಚಾರ್ವಾಕ: ಟ್ರಾನ್ಸ್ ಫಾರ್ಮರಿನಲ್ಲಿ ವಿದ್ಯುತ್ ಶಾಕ್, ಲೈನ್ ಮ್ಯಾನಿಗೆ ಗಾಯ
ಕಡಬ; ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ಮೆಸ್ಕಾಂ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ ಗೊಳಪಟ್ಟು, ಕಂಬದಿಂದ ಎಸೆಯಲ್ಪಟ್ಟು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಮೆಸ್ಕಾಂ ಲೈನ್ ಮ್ಯಾನ್ ಎಡಮಂಗಲ ನಿವಾಸಿ ನಾರಾಯಣ ಪಿ ಎಂಬವರು ಗಾಯಗೊಂಡವರು. ಚಾರ್ವಾಕದ ಎಣ್ಮೂರಿನಲ್ಲಿ ವಿದ್ಯುತ್ ಟ್ರಾನ್ಸ್ ಫರ್ಮರ್ ನಲ್ಲಿ ಸಮಸ್ಯೆ ಇದೆ ಎಂದು ಗ್ರಾಹಕರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿ ತೆರಳಿ ಟ್ರಾನ್ಸ್ ಫಸರ್ಮರ್ ಏರಿ ಫ್ಯೂಸ್ ಹಾಕುತ್ತಿದ್ದಾಗ ವಿದ್ಯುತ್ ಶಾಕ್ ಗೆ ಒಳಗಾಗಿ ಕೆಳಗೆ ಎಸೆಯಲ್ಪಟ್ಟಿದ್ದಾರೆ. ತಕ್ಷಣ ಗಾಯಳುವನ್ನು […]
ಚಾರ್ವಾಕ: ಟ್ರಾನ್ಸ್ ಫಾರ್ಮರಿನಲ್ಲಿ ವಿದ್ಯುತ್ ಶಾಕ್, ಲೈನ್ ಮ್ಯಾನಿಗೆ ಗಾಯ Read More »