ಸ್ಕೂಟರ್-ಗೂಡ್ಸ್ ವಾಹನ ಡಿಕ್ಕಿ | ಸ್ಕೂಟರ್ ಸವಾರ ಗಂಭೀರ
ಪುತ್ತೂರು: ಸ್ಕೂಟರ್ ಗೆ ಗೂಡ್ಸ್ ವಾಹನ ಡಿಕ್ಕಿ ಹೋಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಸಂಪ್ಯ ಮಸೀದಿ ಬಳಿ ಇಂದು ನಡೆದಿದೆ. ಸ್ಕೂಟರ್ ಸವಾರರನ್ನು ದರ್ಬೆ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಳೆಂದು ಗುರುತಿಸಲಾಗಿದೆ. ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಗೂಡ್ಸ್ ವಾಹನವನ್ನು ತಮಿಳುನಾಡು ಮೂಲದ್ದು ಎಂದು ಗುರುತಿಸಲಾಗಿದೆ.
ಸ್ಕೂಟರ್-ಗೂಡ್ಸ್ ವಾಹನ ಡಿಕ್ಕಿ | ಸ್ಕೂಟರ್ ಸವಾರ ಗಂಭೀರ Read More »










