ಕಡಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ. ಸಿ. ಫಾರ್ಮ್‌ನಲ್ಲಿ ಶೌಚಾಲಯ ಉದ್ಘಾಟನೆ
ಕಡಬ: ಕೆ. ಸಿ. ಪಾರ್ಮ್ ಕೊಯಿಲ ಶಾಲೆಯಲ್ಲಿ ಗ್ರಾಮ ಪಂಚಾಯತ್‌ನ ನರೇಗಾ ಯೋಜನೆಯ ಅಡಿಯಲ್ಲಿ ಶೌಚಾಲಯ ಉದ್ಘಾಟನೆಯನ್ನು SRK ladders ನ ಕೇಶವ ಅಮೈ ಮಾಡಿದರು. ಬಳಿಕ ಮಾತಾಡಿದ ಅವರು, ಶಾಲೆಯ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶೌಚಾಲಯವನ್ನು ನಿರ್ಮಾಣ ಮಾಡುವುದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹಾಗೆಯೇ ಶಾಲಾ ಅಭಿವೃದ್ಧಿಗೆ ನನ್ನ ಬೆಂಬಲ ಯಾವಾಗಲು ಇರುತ್ತದೆ ಎಂದು ಹೇಳಿದರು. ಈ ಸoದರ್ಭದಲ್ಲಿ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಚಂದ್ರ ಶೇಖರ್ ಮತ್ತು ಪಂಚಾಯತ್‌ನ ಅಧ್ಯಕ್ಷರು ಕಾರ್ಯದರ್ಶಿ ಪಿಡಿಒ, […]
ಕಡಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ. ಸಿ. ಫಾರ್ಮ್‌ನಲ್ಲಿ ಶೌಚಾಲಯ ಉದ್ಘಾಟನೆ Read More »










