ವಿದ್ಯಾರಶ್ಮಿಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬೋರ್ಡ್ ಉದ್ಘಾಟನೆ
ಸವಣೂರು : ಸವಣೂರು ಸೀತಾರಾಮ ರೈ ಅವರ ನೇತೃತ್ವದ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಆಧುನಿಕ ಮಾದರಿಯ ಸ್ಮಾರ್ಟ್ ಬೋರ್ಡ್ ಮತ್ತು ಟಿ. ವಿ.ಯನ್ನು ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಉದ್ಘಾಟಿಸಿದರು. ಸುಮಾರು 1.75 ಲಕ್ಷ ರೂ. ವೆಚ್ಚದ ಈ ಉಪಕರಣವು ಕಂಪ್ಯೂಟರ್, ಟಿ.ವಿ., ರೇಡಿಯೋ, ಕರಿ ಹಲಗೆ, ನೋಟ್ ಪುಸ್ತಕ, ಯೂ ಟ್ಯೂಬ್ ಹಾಗೂ ಇತರ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ನಿರ್ದೇಶಕ ಎನ್. ಸುಂದರ ರೈ, […]
ವಿದ್ಯಾರಶ್ಮಿಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಬೋರ್ಡ್ ಉದ್ಘಾಟನೆ Read More »










