ಪ್ರೇರಣಾ ಸಂಸ್ಥೆಗೆ ಕಚೇರಿ ಸಿಬ್ಬಂದಿ ಬೇಕಾಗಿದ್ದಾರೆ
ಪುತ್ತೂರು: ಏಳ್ಮುಡಿಯ ಪ್ರಭು ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಪ್ರೇರಣಾ ಸಂಸ್ಥೆಯಲ್ಲಿ ಖಾಲಿ ಇರುವ ಕಚೇರಿ ಸಿಬ್ಬಂದಿ ಹುದ್ದೆಗೆ ಪದವಿ ವಿದ್ಯಾರ್ಹತೆ ಹೊಂದಿರುವ, ಅಕೌಂಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಕಂಪ್ಯೂಟರ್ ಬಲ್ಲ, ಕನ್ನಡ ಟೈಪಿಂಗ್ ತಿಳಿದಿರುವ ಅಭ್ಯರ್ಥಿ ಬೇಕಾಗಿದ್ದಾರೆ. ಆಸಕ್ತರು info@myprerana.in ಇ ಮೇಲ್ ಐಡಿಗೆ ತಮ್ಮ ಬಯೋಡಟಾ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ:+918904877721, +917204977721 ನಂಬರ್ ಗೆ ಸಂಪರ್ಕಿಸಬಹುದು
ಪ್ರೇರಣಾ ಸಂಸ್ಥೆಗೆ ಕಚೇರಿ ಸಿಬ್ಬಂದಿ ಬೇಕಾಗಿದ್ದಾರೆ Read More »










