ಚಿತ್ತೂರು ಜಿಲ್ಲೆಯಲ್ಲಿ ಆನೆಗಳ ಹಿಂಡಿಗೆ ಮಿನಿ ಲಾರಿ ಡಿಕ್ಕಿ | ಮೂರು ಆನೆಗಳು ಮೃತ್ಯು
ಚಿತ್ತೂರು: ತರಕಾರಿ ಹೇರಿಕೊಂಡು ಹೋಗುತ್ತಿದ್ದ ಮಿನಿ ಲಾರಿಯೊಂದು ರಸ್ತೆ ದಾಟುತ್ತಿದ್ದ ಆನೆ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಆನೆಗಳು ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಒಂದು ದೊಡ್ಡ ಆನೆ ಹಾಗೂ ಎರಡು ಮರಿ ಆನೆಗಳು ಸಾವನ್ನಪ್ಪಿದೆ. ಪಲಮನೇರು ಬಳಿ ಆಹಾರಕ್ಕಾಗಿ ಆನೆಗಳು ಸುತ್ತಾಡುತ್ತಲಿತ್ತು. ಬುಧವಾರ ರಾತ್ರಿ ಬೂತಲಬಂಡ ತಿರುವಿನಲ್ಲಿ ಚೆನ್ನೈಗೆ ತರಕಾರಿ ಹೇರಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಓಡಿ ಹೋಗಿದ್ದಾನೆ. ಅಪಘಾತ […]
ಚಿತ್ತೂರು ಜಿಲ್ಲೆಯಲ್ಲಿ ಆನೆಗಳ ಹಿಂಡಿಗೆ ಮಿನಿ ಲಾರಿ ಡಿಕ್ಕಿ | ಮೂರು ಆನೆಗಳು ಮೃತ್ಯು Read More »