ಪುತ್ತೂರಲ್ಲಿ ಸರಣಿ ಅಪಘಾತ: ನಾಲ್ಕು ಕಾರುಗಳಿಗೆ ಹಾನಿ
ಪುತ್ತೂರು: ಪುತ್ತೂರು ಬೈಪಾಸ್ ತೆಂಕಿಲ ರಸ್ತೆಯಲ್ಲಿ ಸೋಮವಾರ ಸಂಜೆ ಸರಣಿ ಅಪಘಾತ ಸಂಭವಿಸಿ ನಾಲ್ಕು ಕಾರುಗಳಿಗೆ ಹಾನಿಯಾಗಿವೆ. ಅಪಘಾತದ ರಭಸಕ್ಕೆ ಕಾರಿನ ಎರಡು ಏರ್‌ಬ್ಯಾಗ್ ತೆರೆದುಕೊಂಡ ಕಾರಣ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕಾರುಗಳ ಹಲವು ಭಾಗ ಜಖಂಗೊಂಡಿದೆ.
ಪುತ್ತೂರಲ್ಲಿ ಸರಣಿ ಅಪಘಾತ: ನಾಲ್ಕು ಕಾರುಗಳಿಗೆ ಹಾನಿ Read More »