ಸವಣೂರು ವಲಯ ಮಟ್ಟದ ಕ್ರೀಡಾಕೂಟ | ಪುರುಷರಕಟ್ಟೆ ಸರಸ್ವತಿ ಶಾಲೆಗೆ ಹಲವು ಪ್ರಶಸ್ತಿ

ಪುತ್ತೂರು : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಪಟ್ಟೆ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. 10ನೇ ತರಗತಿಯ ವಿವೇಕ್ 400ಮೀ ಓಟ ದ್ವಿತೀಯ ಮತ್ತು ಈಟಿ ಎಸೆತ ಪ್ರಥಮ, 9ನೇ ತರಗತಿಯ ಜೀವಿತ್ 3000ಮೀ ಓಟ ತೃತೀಯ, 9ನೇ ತರಗತಿಯ ಹೃತ್ವಿ ಜೈನ್ ಗುಂಡು ಎಸೆತ ದ್ವಿತೀಯ ಮತ್ತು ಚಕ್ರ ಎಸೆತ ದ್ವಿತೀಯ, […]

ಸವಣೂರು ವಲಯ ಮಟ್ಟದ ಕ್ರೀಡಾಕೂಟ | ಪುರುಷರಕಟ್ಟೆ ಸರಸ್ವತಿ ಶಾಲೆಗೆ ಹಲವು ಪ್ರಶಸ್ತಿ Read More »