ಜಿಂದಾಲ್‌ಗೆ 3 ಸಾವಿರ ಎಕರೆ ಭೂಮಿ ಮಾರಾಟ : ಪರಮೇಶ್ವರ್ ಸಮರ್ಥನೆ
ಅಂದು ವಿರೋಧಿಸಿದ್ದ ಡೀಲನ್ನು ಇಂದು ತಾನೇ ಅನುಮೋದಿಸಿದ ಕಾಂಗ್ರೆಸ್ ಬೆಂಗಳೂರು: ಬಳ್ಳಾರಿ ಬಳಿ ಜೆಎಸ್‌ಡಬ್‌ಲ್ಯೂ (ಜಿಂದಾಲ್) ಸ್ಟೀಲ್ ಕಂಪನಿಗೆ 3,667.31 ಎಕರೆ ಜಮೀನು ಮಾರಾಟ ಮಾಡಲು ಸರಕಾರ ನಿರ್ಧರಿಸಿದೆ. ಜೆಎಸ್‌ಡಬ್‌ಲ್ಯೂ ಸ್ಟೀಲ್ ಲಿಮಿಟೆಡ್ (ಜಿಂದಾಲ್) ಕಂಪನಿಗೆ 2006-07ರಲ್ಲೇ ಗುತ್ತಿಗೆ ಮತ್ತು ಮಾರಾಟದ ಆಧಾರದಲ್ಲಿ ಮಂಜೂರು ಮಾಡಿದ್ದ 3,667.31 ಎಕರೆ ಜಮೀನನ್ನು ಜಿಂದಾಲ್ ಕಂಪೆನಿಗೆ ಶುದ್ಧಕ್ರಯ ಅಂದರೆ ಮಾರಾಟ ಮಾಡಿಕೊಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಶೇಷವೆಂದರೆ ಇದು ಹಿಂದಿನ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಡೆದಿದ್ದ […]
ಜಿಂದಾಲ್‌ಗೆ 3 ಸಾವಿರ ಎಕರೆ ಭೂಮಿ ಮಾರಾಟ : ಪರಮೇಶ್ವರ್ ಸಮರ್ಥನೆ Read More »










