ಮೋಹನ್ ಭಾಗವತ್ ವಿರುದ್ಧ ಬ್ರಾಹ್ಮಣ ಅವಹೇಳನ ದೂರು
ಜಾತಿ ಸೃಷ್ಟಿಯಾಗಿದ್ದು ಪುರೋಹಿತರಿಂದ ಎಂಬ ಹೇಳಿಕೆಗೆ ಆಕ್ಷೇಪ ಮುಜಾಫರ್‌ಪುರ: ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿರುದ್ಧ ಬ್ರಾಹ್ಮಣರ ಅವಹೇಳನ ದೂರು ದಾಖಲಾಗಿದೆ. ಭಾಗವತ್ ಇತ್ತೀಚೆಗೆ ಮಾಡಿದ ಭಾಷಣದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಮುಂಬಯಿಯಲ್ಲಿ ಭಾನುವಾರ ನಡೆದ ಸಮಾರಂಭವೊಂದಲ್ಲಿ ಭಾಗವತ್ ಅವರ ಭಾಷಣದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ವಕೀಲ ಸುಧೀರ್ ಕುಮಾರ್ ಓಜಾ ಅವರು ಮುಜಾಫರ್‌ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.ದೇವರ ಎದುರಲ್ಲೆ ಎಲ್ಲರೂ ಸಮಾನರು, ಹಿಂದೂ ಸಮಾಜದಲ್ಲಿ ಕಠಿಣ ಜಾತಿ ಶ್ರೇಣಿ […]
ಮೋಹನ್ ಭಾಗವತ್ ವಿರುದ್ಧ ಬ್ರಾಹ್ಮಣ ಅವಹೇಳನ ದೂರು Read More »










