ಭಾರತೀಯ ದಂಡ ಸಂಹಿತೆಯ ಹೊಸ ಕ್ರಿಮಿನಲ್ ಕಾಯಿದೆಗಳು ಜಾರಿಗೆ | ಮುಂದಿನ ಜುಲೈ 1 ರಂದು ಜಾರಿಗೆ
ಹೊಸದಿಲ್ಲಿ: ಇಂಡಿಯನ್ ಪೀನಲ್ ಕೋಡ್ ಅಥವಾ ಭಾರತೀಯ ದಂಡ ಸಂಹಿತೆಯ ಸ್ಥಾನವನ್ನು ತುಂಬಲಿರುವ ಹೊಸ ಕ್ರಿಮಿನಲ್ ಕಾಯಿದೆಗಳು ಜಾರಿಗೆ ಬರಲಿವೆ.. ಈ ವರ್ಷದ ಜುಲೈ 1 ರಂದು ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಇಂದು ಘೋಷಿಸಿದೆ. ಭಾರತೀಯ ನ್ಯಾಯ ಸಂಹಿತ, ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷ್ಯ ಮಸೂದೆಗಳು ಇಂಡಿಯನ್ ಪೀನಲ್ ಕೋಡ್ 1860, ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ 1973 ಮತ್ತು ಭಾರತೀಯ ಪುರಾವೆ ಕಾಯ್ದೆ 1872 ಇವುಗಳ ಸ್ಥಾನದಲ್ಲಿ ಜಾರಿಗೆ […]
ಭಾರತೀಯ ದಂಡ ಸಂಹಿತೆಯ ಹೊಸ ಕ್ರಿಮಿನಲ್ ಕಾಯಿದೆಗಳು ಜಾರಿಗೆ | ಮುಂದಿನ ಜುಲೈ 1 ರಂದು ಜಾರಿಗೆ Read More »










