ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್‌ನನ್ನು ಹತ್ಯೆಗೈದು ಇರಾನ್‌ಗೆ ಸಂದೇಶ ರವಾನಿಸಿದ ಇಸ್ರೇಲ್
1200 ಇಸ್ರೇಲ್ ನಾಗರಿಕರನ್ನು ಕೊಂದಿದ್ದ ಸಿನ್ವರ್ ಟೆಲ್ ಅವಿವ್: ಕಳೆದ ವರ್ಷ ಅಕ್ಟೋಬರ್ 7ರಂದು ತನ್ನ ಮೇಲೆ ನಡೆಸಿ 1200 ಮಂದಿಯ ಸಾವಿಗೆ ಕಾರಣವಾದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ ಯಾಹ್ಯಾ ಸಿನ್ವರ್‌ನನ್ನು ಮುಗಿಸುವ ಮೂಲಕ ಇಸ್ರೇಲ್ ಪ್ರೀಕಾರ ತೀರಿಸಿಕೊಂಡಿದೆ. ಸಿನ್ವರ್ ಸತ್ತಿರುವುದು ದೃಢವಾಗುತ್ತಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ಗೆ ಈ ಕುರಿತು ಸಂದೇಶ ರವಾನಿಸಿತನ್ನ ಜೊತೆ ಕಾಲುಕೆರೆದು ಜಗಳಕ್ಕೆ ಬರುವ್ರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಇರಾನ್ ಪೋಷಿಸಿಕೊಂಡು ಬಂದಿದ್ದ ಉಗ್ರವಾದದ ರೆಕ್ಕೆಗಳನ್ನು […]
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್‌ನನ್ನು ಹತ್ಯೆಗೈದು ಇರಾನ್‌ಗೆ ಸಂದೇಶ ರವಾನಿಸಿದ ಇಸ್ರೇಲ್ Read More »










