ಪುತ್ತೂರಿನ ಸಿನಿಮಾ ಪ್ರದರ್ಶನದ ಇತಿಹಾಸದಲ್ಲಿ ಅಪರೂಪದ ದಾಖಲೆ – ಭಾವ ತೀರ ಯಾನ 50ನೇ ದಿನದ ಪ್ರದರ್ಶನ
ಪುತ್ತೂರು : ಪಶ್ಚಿಮ ಕರಾವಳಿಯ ಸುಳ್ಯದ ಯುವ ಸಂಗೀತ ಪ್ರತಿಭೆ ಮಯೂರ್ ಅಂಬೆಕಲ್ಲು ಸಂಗೀತ ನೀಡಿ, ಕಥೆ ಮತ್ತು ಚಿತ್ರಕಥೆಯೊಂದಿಗೆ ದಿಗ್ದರ್ಶಿಸಿದ ಸಿನಿಮಾ ಭಾವ ತೀರ ಯಾನದ 50ನೇ ದಿನದ ಪ್ರದರ್ಶನ ಪುತ್ತೂರಿನ GL ONE ಮಾಲ್ ನಲ್ಲಿ ನಡೆಯಲಿದೆ. ಇತಿಹಾಸ ನಿರ್ಮಾಣ ಈಚಿನ ವರ್ಷಗಳ ಇತಿಹಾಸದಲ್ಲಿ ತುಳು ಚಿತ್ರಗಳನ್ನು ಹೊರತುಪಡಿಸಿ ಯಾವುದೇ ಕನ್ನಡ ಸಿನಿಮಾವು ಪುತ್ತೂರಿನಲ್ಲಿ ಸತತ 50 ದಿನಗಳ ಪ್ರದರ್ಶನ ಕಂಡದ್ದಿಲ್ಲ. ಅಂತಹ ಒಂದು ಇತಿಹಾಸ ನಿರ್ಮಾಣದ ಸಂದರ್ಭವೂ ಇದಾಗಿದೆ. ಪುನರಪಿ ವೀಕ್ಷಣೆ ಅನೇಕ […]
ಪುತ್ತೂರಿನ ಸಿನಿಮಾ ಪ್ರದರ್ಶನದ ಇತಿಹಾಸದಲ್ಲಿ ಅಪರೂಪದ ದಾಖಲೆ – ಭಾವ ತೀರ ಯಾನ 50ನೇ ದಿನದ ಪ್ರದರ್ಶನ Read More »










