ಬಿಗ್‌ಬಾಸ್ ಮನೆಗೆ ಚೈತ್ರಾ ಕುಂದಾಪುರ ಎಂಟ್ರಿ
ಬೆಂಗಳೂರು : ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಆಯ್ಕೆಯಾಗಿದ್ದಾರೆ.ನಟ ಸುದೀಪ್ ನಿರೂಪಿಸುವ ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಗೌತಮಿ ಜಾದವ್ ಆಯ್ಕೆಯಾದರೆ 3ನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ.ಮೂಲತಃ ಪತ್ರಕರ್ತೆಯಾಗಿರುವ ಚೈತ್ರಾ ಕುಂದಾಪುರ ಬಳಿಕ ಪ್ರಖರ ವಾಗ್ಮಿಯಾಗಿ ಬದಲಾಗಿದ್ದರು. ಹಿಂದೂ ಭಾಷಣಕಾರರಾಗಿ ನಾಡಿನಾದ್ಯಂತ ಸಾಕಷ್ಟು ವೇದಿಕೆ ಕಾರ್ಯಕ್ರಮಗಳನ್ನು ನೀಡಿದ್ದ ಚೈತ್ರಾ ವಂಚನೆ ಕೇಸೊಂದರಲ್ಲಿ ಸಿಲುಕಿದ ಬಳಿಕ ತುಸು ಸಮಯ ನೇಪಥ್ಯಕ್ಕೆ ಸರಿದಿದ್ದರು. ಈ ಪ್ರಕರಣದಲ್ಲಿ ಸೆರೆಯಾಗಿ ಕೆಲ ಸಮಯ […]
ಬಿಗ್‌ಬಾಸ್ ಮನೆಗೆ ಚೈತ್ರಾ ಕುಂದಾಪುರ ಎಂಟ್ರಿ Read More »










