ನಟಿಯರ ಕ್ಯಾರವಾನ್‌ಗಳಲ್ಲಿ ಇರುತ್ತಿತ್ತು ಹಿಡನ್ ಕ್ಯಾಮರಾ : ರಾಧಿಕಾ ಹೇಳಿಕೆಯಿಂದ ಬಿರುಗಾಳಿ
ಮಲಯಾಳಂ ಚಿತ್ರರಂಗದ ಇನ್ನೊಂದು ಕರಾಳ ಮುಖ ಬಯಲುಗೊಳಿಸಿದ ನಟಿ ಚೆನ್ನೈ : ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಶೋಷಣೆ ಕುರಿತು ಹೇಮಾ ಸಮಿತಿ ಸಲ್ಲಿಸಿದ ತನಿಖಾ ವರದಿ ಬಹಿರಂಗಗೊಂಡ ಬಳಿಕ ಮಲಯಾಳಂ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ತಲ್ಲಣವುಂಟಾಗಿದೆ. ಅನೇಕ ನಟಿಯರು ನಟರು, ನಿರ್ದೇಶಕರು, ನಿರ್ಮಾಪಕರಿಂದ ತಮಗಾಗಿರುವ ಕಹಿ ಅನುಭವಗಳನ್ನು ಬಹಿರಂಗಗೊಳಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಂತೂ ಬಿರುಗಾಳಿಯೇ ಎದ್ದಿದ್ದು, ಹಲವು ಖ್ಯಾತ ನಟರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ನಡುವೆ ಕನ್ನಡ, ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಜನಪ್ರಿಯ […]
ನಟಿಯರ ಕ್ಯಾರವಾನ್‌ಗಳಲ್ಲಿ ಇರುತ್ತಿತ್ತು ಹಿಡನ್ ಕ್ಯಾಮರಾ : ರಾಧಿಕಾ ಹೇಳಿಕೆಯಿಂದ ಬಿರುಗಾಳಿ Read More »










