ಶಾಂತಿಗೋಡು ಅಂಗನವಾಡಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ
ಪುತ್ತೂರು: ಶಾಂತಿಗೋಡು ಅಂಗನವಾಡಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಂತಿಗೋಡು ಗ್ರಾಮ ಪಂಚಾಯಿತಿ ಸದಸ್ಯೆ ಆಶಾ ಸಚ್ಚೀಂದ್ರ ಬೊಳ್ಳೆಕ್ಕು ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ನಾಗಮ್ಮ ತೋಟ, ಸುಧೀರ್ ಶೆಟ್ಟಿ ಕುದುರೆಪ್ಪಾಡಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಚಂದ್ರಕಲಾ, ಯುವಕ ಮಂಡಲ ಸದಸ್ಯರಾದ ಶಿವಪ್ರಸಾದ್, ವಿನೋದ್ ಕರ್ಪುತ್ತಮೂಲೆ, ಪ್ರವೀಣ್, ಶ್ರೀನಿವಾಸ್, ನೇತ್ರಾವತಿ ನರ್ಸರಿ ಮಾಲಕ ರಘುನಾಥ ಕೈಂದಾಡಿ, ಶ್ರೀಕೃಷ್ಣ, ಹರೀಶ್, ವಿಶ್ವನಾಥ, ಚಿರಂಜೀವಿ ತೋಟ, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸದಸ್ಯರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕರ್ತೆ ನಳಿನಿ […]
ಶಾಂತಿಗೋಡು ಅಂಗನವಾಡಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ Read More »










