ಚಂದ್ರಯಾನ-3 ಯಶಸ್ವಿ ಹಿನ್ನೆಲೆ : ನರೇಂದ್ರ ಪ.ಪೂ. ಕಾಲೇಜಿನಲ್ಲಿ ಸಂಭ್ರಮಾಚರಣೆ
ಪುತ್ತೂರು: ಶಶಾಂಕನ ದಕ್ಷಿಣ ಧ್ರುವಕ್ಕೆ ಪ್ರವೇಶ ಮಾಡಿದ ಮೊದಲ ರಾಷ್ಟ್ರ ಭಾರತ. ಚಂದ್ರಯಾನ 3 ಗೆ ಸಿಕ್ಕ ಯಶಸ್ಸು ಭರತಖಂಡದಲ್ಲಿ ಸಂಭ್ರಮ ಮೂಡಿಸಿದೆ.ಈ ಯಶಸ್ಸಿನಿಂದಾಗಿ ಅಭಿವೃದ್ಧಿ ಹೊಂದಿದ ನವಭಾರತದ ಉದಯವಾಗಿದೆ. ವೈಜ್ಞಾನಿಕ ವಿಕ್ರಮವೊಂದರ ಹೊತ್ತಿನಲ್ಲಿ ಈ ಹಿಂದೆಂದೂ ಕಂಡುಬರದ ಏಕತೆ, ಐಕ್ಯತೆ, ಉತ್ಸಾಹ ಭಾರತೀಯರಲ್ಲಿ ಪ್ರಕಟವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಹೇಳಿದರು. ನರೇಂದ್ರ ಪ.ಪೂ. ಕಾಲೇಜಿನಲ್ಲಿ ಚಂದ್ರಯಾನ-3 ರ ಯಶಸ್ವಿಯ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ಇಸ್ರೋದ ಈ ಯಶಸ್ಸು ಬರೀ ಅದರ […]
ಚಂದ್ರಯಾನ-3 ಯಶಸ್ವಿ ಹಿನ್ನೆಲೆ : ನರೇಂದ್ರ ಪ.ಪೂ. ಕಾಲೇಜಿನಲ್ಲಿ ಸಂಭ್ರಮಾಚರಣೆ Read More »










