ಅಕ್ಷಯ ಕಾಲೇಜಿನಲ್ಲಿ ಇಂದು ಯುಜಿ ಮಟ್ಟದ ಇಂಟರ್ ಕೊಲೇಜಿಯೇಟ್ ಫೆಸ್ಟ್ ‘ಕೃತ್ವ-2024’ |ಮಾ.22-23: ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ
ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಇಂದು ಯುಜಿ ಮಟ್ಟದ ಇಂಟರ್ ಕೊಲೇಜಿಯೇಟ್ ಫೆಸ್ಟ್ ‘ಕೃತ್ವ-2024’ ನಡೆಯಲಿದೆ. ಇಂದು ಬೆಳಿಗ್ಗೆ ಕಾಲೇಜು ಚೇರ್ ಮ್ಯಾನ್ ಜಯಂತ ನಡುಬೈಲ್ ಅಧ್ಯಕ್ಷತೆಯಲ್ಲಿ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಾ. 22. ಹಾಗೂ 23ರಂದು ಅಕ್ಷಯ ವೈಭವ ಕಾಲೇಜಿನ ವಾರ್ಷಿಕೋತ್ಸವ ಆಚರಣೆ ಜರುಗಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಆ್ಯಂಕರ್ ಬಡೆಕ್ಕಿಲ ಪ್ರದೀಪ್, ಸಾಲೂನ್ ಗ್ರೂಪ್ಸ್ ನ ಪ್ರಭಾಕರ […]










