ನರಿಮೊಗರಿನ ಹಿಂದುಳಿದ ವಿದ್ಯಾರ್ಥಿನಿ ನಿಲಯದಲ್ಲಿ ತಾಲೂಕು ಮಟ್ಟದ ಸಂಯುಕ್ತ ವಾರ್ಷಿಕೋತ್ಸವ
ಪುತ್ತೂರು: ತಾಲೂಕು ಮಟ್ಟದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯಗಳ ಸಂಯುಕ್ತ ವಾರ್ಷಿಕೋತ್ಸವ ಹಾಸ್ಟೆಲ್ ನ ಒಳಾಂಗಣದಲ್ಲಿ ನಡೆಯಿತು. ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮಾತನಾಡಿ, ಸರ್ಕಾರ ಒದಗಿಸಿರುವ ಹಾಸ್ಟೆಲ್ ಸೌಲಭ್ಯವನ್ನು ಬಳಸಿ ಪ್ರಗತಿ ಹೊಂದಿದ ವಿದ್ಯಾರ್ಥಿನಿಯರು ಮುಂದಿನ ಪೀಳಿಗೆಯ ಮಕ್ಕಳಿಗೆ ಆಧಾರವಾಗುವ ಮೂಲಕ ಋಣ ಸಂದಾಯ ಮಾಡಬೇಕು ಎಂದು ಕರೆಯಿತ್ತರು. ಇತರ ಗಣ್ಯರೊಡಗೂಡಿ ಐದು ನಿಲಯಗಳ ಈ ಕೆಳಗಿನ ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಅವರು ಸನ್ಮಾನಿಸಿದರು. ಪ್ರಥಮ ಸ್ಥಾನಿಗಳಾದ ನರಿಮೊಗರು ನಿಲಯದ […]
ನರಿಮೊಗರಿನ ಹಿಂದುಳಿದ ವಿದ್ಯಾರ್ಥಿನಿ ನಿಲಯದಲ್ಲಿ ತಾಲೂಕು ಮಟ್ಟದ ಸಂಯುಕ್ತ ವಾರ್ಷಿಕೋತ್ಸವ Read More »










