ಪಾರಾ ಒಲಿಂಪಿಕ್ ಕೂಟದಲ್ಲಿ ನಿತೇಶ್ ಬರೆದರು ರೋಚಕ ಅಧ್ಯಾಯ
ಚಿನ್ನದ ಪದಕ ತಂದು ಕೊಟ್ಟ ಅಪಘಾತದಲ್ಲಿ ಕಾಲು ಕಳೆದುಕೊಂಡ ನಿತೇಶ್ ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪಾರಾ ಒಲಿಂಪಿಕ್ಸ್ ಕ್ರೀಡೆಗಳು ಭಾರತಕ್ಕೆ ಬಂಗಾರದ ಬೆಳೆಯನ್ನೇ ತಂದುಕೊಡುತ್ತಿವೆ. ಮೊನ್ನೆ ಮೊನ್ನೆ ವೀಲ್‌ಚೇರ್ ಮೇಲೆ ಕುಳಿತು ಮುದ್ದು ನಗುವಿನ ಅವನಿ ಲಕೀರಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದದ್ದು ನಮಗೆ ಮರೆತು ಹೋಗುವ ಮೊದಲೇ ನಮ್ಮದೇ ಭಾರತದ ನಿತೇಶ್ ಕುಮಾರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಶ್ವವಿಜಯಿ ಆಗಿ ಮೂಡಿಬಂದಿದ್ದಾರೆ. 2009ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ […]
ಪಾರಾ ಒಲಿಂಪಿಕ್ ಕೂಟದಲ್ಲಿ ನಿತೇಶ್ ಬರೆದರು ರೋಚಕ ಅಧ್ಯಾಯ Read More »