ಪಂಚತಂತ್ರದ ಕಥೆಗಳನ್ನು ಕೇಳೋಣ ಬನ್ನಿ
ಕೊಂಚ ಕೊಂಚವೇ ನಮ್ಮನ್ನು ತಿದ್ದುವ ರಮ್ಯ ಕಥೆಗಳು ಯಾರೆಲ್ಲ ಬಾಲ್ಯದಲ್ಲಿ ಅಜ್ಜಿ, ಅಜ್ಜ, ಅಮ್ಮ, ಮಾವ ಅಥವಾ ಗುರುಗಳ ಬಾಯಿಂದ ಸುಂದರವಾದ ಪ್ರಾಣಿ, ಪಕ್ಷಿಗಳ ಕಥೆಗಳನ್ನು ಕೇಳಿದ್ದೀರಾ? ಗೋಧೂಳಿ ಮುಹೂರ್ತದಲ್ಲಿ ಅಜ್ಜಿಯ ಕಾಲ ಮೇಲೆ ಬೆಚ್ಚಗೆ ಕುಳಿತು ನೀರವ ಮಹಾಮೌನದಲ್ಲಿ ರೋಚಕ ಕತೆಗಳನ್ನು ಕೇಳುತ್ತಾ, ಅದ್ಭುತ ರಮ್ಯಲೋಕವನ್ನು ಕಟ್ಟಿಕೊಡುವ ಮತ್ತು ಅನುಭವಿಸುವ ಆನಂದ ಇದೆಯಲ್ಲ ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅವುಗಳು ನಾವು ಮುಂದೆ ಬೆಳೆಯುತ್ತ ಹೋದಂತೆ ನಮ್ಮ ಭಾವಕೋಶದ ಭಾಗವಾಗಿ ಉಳಿದು ಬಿಡುತ್ತವೆ.ಜಗತ್ತಿಗೆ ಭಾರತದ […]
ಪಂಚತಂತ್ರದ ಕಥೆಗಳನ್ನು ಕೇಳೋಣ ಬನ್ನಿ Read More »